Wednesday, June 17, 2026

ವಿದೇಶ

ಯುಎಸ್-ವೆನೆಜುವೆಲಾ ಸಮಸ್ಯೆ ಬಗ್ಗೆ ಮೌನಮುರಿದ ಭಾರತ: ವಿದೇಶಾಂಗ ಇಲಾಖೆ ಹೇಳಿದ್ದೇನು?

ನವದೆಹಲಿ: ವೆನೆಜುವೆಲಾ ದೇಶದ ಇತ್ತೀಚಿನ ಬೆಳವಣಿಗೆಗಳು ತೀವ್ರ ಕಳವಳಕಾರಿ ವಿಷಯ ಎಂದು ಭಾರತ ಹೇಳಿದೆ. ಅಮೆರಿಕವು ತೈಲ ಸಮೃದ್ಧ ದೇಶದ ಮೇಲೆ ದಾಳಿ ಮಾಡಿ ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ...

ವೆನೆಝುವೆಲಾ ದಾಳಿ ಬಳಿಕ ಮೆಕ್ಸಿಕೊ, ಕ್ಯೂಬಾ, ಕಾಂಬೋಡಿಯಾಗೆ ಅಮೆರಿಕ ಎಚ್ಚರಿಕೆ

ವಾಷಿಂಗ್ಟನ್: ವೆನೆಝುವೆಲಾ ಮೇಲೆ ಅಮೆರಿಕ ಪಡೆಗಳು ದೊಡ್ಡ ಪ್ರಮಾಣದ ದಾಳಿ ನಡೆಸಿ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಸೆರೆಹಿಡಿದ ಬೆನ್ನಲ್ಲೇ ಮೆಕ್ಸಿಕೋ, ಕ್ಯೂಬಾ ಹಾಗೂ ಕಾಂಬೋಡಿಯಾ ಕೂಡಾ ಇಂಥದ್ದೇ ಕ್ರಮಗಳನ್ನು ಎದುರಿಸಬೇಕಾಗಬಹುದು ಎಂದು...

ವೆನೆಜುವೆಲಾದ ಹಂಗಾಮಿ ಅಧ್ಯಕ್ಷರಾಗಿ ಡೆಲ್ಸಿ ರೊಡ್ರಿಗಸ್ ರನ್ನು ನೇಮಿಸಿದ ಸುಪ್ರೀಂ ಕೋರ್ಟ್

ಕ್ಯಾರಕಾಸ್: ಅಮೆರಿಕದ ಸೇನಾ ಕಾರ್ಯಾಚರಣೆ, ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಸೆರೆ ಹಿಡಿದ ಹಿನ್ನೆಲೆ ವೆನೆಜುವೆಲಾದ ಸುಪ್ರೀಂ ಕೋರ್ಟ್ ರವಿವಾರ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರಿಗೆ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವಂತೆ ನಿರ್ದೇಶಿಸಿದೆ. "ಆಡಳಿತಾತ್ಮಕ...

‘ಆಪರೇಷನ್ ಸಿಂಧೂರ’: ಉದ್ವಿಗ್ನತೆ ನಿಲ್ಲಿಸಿದ್ದು ನಾವೇ! ಚೀನಾದ ಹೇಳಿಕೆ ಬೆಂಬಲಿಸಿದ ಪಾಕಿಸ್ತಾನ!

ಇಸ್ಲಾಮಾಬಾದ್: 'ಆಪರೇಷನ್ ಸಿಂಧೂರ' ವೇಳೆ ಭಾರತ ಜೊತೆಗಿನ ಉದ್ವಿಗ್ನತೆ ಶಮನಗೊಳಿಸುವಲ್ಲಿ ಮಧ್ಯಸ್ಥಿಕೆ ವಹಿಸಿದೆ ಎಂಬ ಚೀನಾದ ಹೇಳಿಕೆಯನ್ನು ಪಾಕಿಸ್ತಾನ ಬೆಂಬಲಿಸಿದೆ. ಇದನ್ನು ಶಾಂತಿಗಾಗಿ ಅಂತಾರಾಷ್ಟ್ರೀಯ ಪ್ರಯತ್ನಗಳ ಭಾಗವಾದ ರಾಜತಾಂತ್ರಿಕತೆ ಎಂದು ಕರೆದಿದೆ. ಚೀನಾದ ನಾಯಕರು...

ಅಮೆರಿಕ ಎಚ್ಚರಿಕೆ ನಡುವೆ ವೆನೆಜುವೆಲಾ ರಾಜಧಾನಿ ಕ್ಯಾರಕಾಸ್‌ ಕನಿಷ್ಠ 7 ಸ್ಫೋಟ: ತಗ್ಗಿನಲ್ಲಿ ಹಾರುವ ವಿಮಾನಗಳು ಪತ್ತೆ, ತುರ್ತು ಪರಿಸ್ಥಿತಿ ಘೋಷಣೆ

ಕ್ಯಾರಕಾಸ್: ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್‌ನಲ್ಲಿ ಇಂದು ಶನಿವಾರ ಸ್ಥಳೀಯ ಸಮಯ ನಸುಕಿನ ಜಾವ 2 ಗಂಟೆ ಸುಮಾರಿಗೆ ಕನಿಷ್ಠ ಏಳು ಸ್ಫೋಟಗಳು ಮತ್ತು ಕಡಿಮೆ ಎತ್ತರದಲ್ಲಿ ಹಾರುವ ವಿಮಾನಗಳ ಶಬ್ದ ಕೇಳಿಬಂದಿದೆ. ಸ್ಫೋಟಗಳ ಹಿಂದಿನ...

Copying is disabled on Udupi Digital News.