ಬೆಂಗಳೂರಿಗೆ ಹೊರಟಿದ್ದ ಪಡುಕೋಣೆಯ ಇಂಜಿನಿಯರ್ ಅಪಘಾತಕ್ಕೆ ಬಲಿ: ಹೆತ್ತವರ ಏಕೈಕ ಪುತ್ರನ ದುರಂತ ಸಾವು!

ಚನ್ನರಾಯಪಟ್ಟಣ ಸಮೀಪ ಬೈಕ್ ಅಪಘಾತದಲ್ಲಿ 26ರ ಹರೆಯದ ಯುವಕ ಸಾವು ಕುಂದಾಪುರ: ಉದ್ಯೋಗ ನಿಮಿತ್ತ ಬೈಕ್‌ನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಬೈಂದೂರು ತಾಲೂಕಿನ ಚುಂಗಿಗುಡ್ಡೆ ನಿವಾಸಿ ಪ್ರತಿಭಾವಂತ ಯುವ ಇಂಜಿನಿಯರ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಸಮೀಪ ಸಂಭವಿಸಿದೆ. ಮೃತರನ್ನು ಚುಂಗಿಗುಡ್ಡೆ ನಿವಾಸಿ ನಾರಾಯಣ ಹೆಬ್ಬಾರ್ ಅವರ ಪುತ್ರ ಅಕ್ಷಯ್ ಎನ್. ಹೆಬ್ಬಾರ್ (26) ಎಂದು ಗುರುತಿಸಲಾಗಿದೆ. ಅಕ್ಷಯ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಇಂಜಿನಿಯರಿಂಗ್ ವಿದ್ಯಾಭ್ಯಾಸ ಪೂರ್ಣಗೊಳಿಸಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದರು. … Continue reading ಬೆಂಗಳೂರಿಗೆ ಹೊರಟಿದ್ದ ಪಡುಕೋಣೆಯ ಇಂಜಿನಿಯರ್ ಅಪಘಾತಕ್ಕೆ ಬಲಿ: ಹೆತ್ತವರ ಏಕೈಕ ಪುತ್ರನ ದುರಂತ ಸಾವು!