ಮುಖ್ಯಮಂತ್ರಿಯವರ ಟಿಪ್ಪಣಿ ಆದೇಶದ ಹಿನ್ನೆಲೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಜಂಟಿ ಕಾರ್ಯದರ್ಶಿಗಳು ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳಿಗೆ ಅನಧಿಕೃತ ಟಿಪ್ಪಣಿ ರವಾನಿಸಿದ್ದು, ಪಟ್ಟಿಯಲ್ಲಿರುವವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಆಯಾ ನಿಗಮ-ಮಂಡಳಿಗಳಿಗೆ ಅಧಿಕೃತವಾಗಿ ನೇಮಿಸಿ ಆದೇಶ ಹೊರಡಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಎಲ್ಲೆಲ್ಲಿ ನೇಮಕ?
- ನಿಗಮಗಳು 32
- ಮಂಡಳಿಗಳು 14
- ಪ್ರಾಧಿಕಾರಗಳು 11
- ಆಯೋಗ, ಅಕಾಡೆಮಿ, ಸಮಿತಿ, ಫೆಡರೇಷನ್ ಮತ್ತು ಇತರೆ: 10
| ಕ್ರ.ಸಂ. | ನಿಗಮ / ಮಂಡಳಿ / ಪ್ರಾಧಿಕಾರದ ಹೆಸರು | ನೇಮಕಗೊಂಡ ಸದಸ್ಯರ ಹೆಸರು ಮತ್ತು ಊರು |
| 1 | ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (CHESCOM) | ಮಹೇಶ್ – ಮದ್ದೂರು ತಾಲ್ಲೂಕು, ಮಂಡ್ಯ / ಸಂದೀಪ್ – ದುಡ್ಡ ಹೋಬಳಿ, ಮಂಡ್ಯ / ಎ.ಜೆ. ಬಾಬು – ವಿರಾಜಪೇಟೆ, ಕೊಡಗು / ಕೆ.ಎಂ. ದಿನೇಶ್ – ಶ್ರೀರಾಮಪುರ, ಮೈಸೂರು |
| 2 | ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ | ಲೋಕೇಶ್ ಕೆ. – ಬಾಪೂಜಿ ವಿದ್ಯಾನಗರ, ದಾವಣಗೆರೆ / ಎಂ.ಎಸ್. ಮುನಿರಾಜು – ಲಕ್ಕಸಂದ್ರ, ಬೆಂಗಳೂರು / ಪಿ.ವೈ. ಶಾರದ – ಯಲಹಂಕ, ಬೆಂಗಳೂರು / ಆನಂದ್ – ಯಶವಂತಪುರ, ಬೆಂಗಳೂರು |
| 3 | ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ | ಅರಕೇರಿ ನಿಂಗಪ್ಪ ನೇಸರಗಿ – ಬೈಲಹೊಂಗಲ, ಬೆಳಗಾವಿ / ಮುದ್ದಪ್ಪ ವೈ. – ಹೊಸದುರ್ಗ, ಚಿತ್ರದುರ್ಗ / ಮಣಿಯಮ್ಮ – ವರುಣಾ, ಮೈಸೂರು / ಎಂ. ವೆಂಕಟೇಶ್ ಕುಮಾರ್ (ಬಿರಿಯಾನಿ) – ಜೆ.ಪಿ. ನಗರ, ಬೆಂಗಳೂರು |
| 4 | ಹುಬ್ಬಳ್ಳಿ-ಧಾರವಾಡ ವಿದ್ಯುತ್ ಸರಬರಾಜು ಕಂಪನಿ (HESCOM) | ಮೋಹನ್ ಬಿ. ರೆಡ್ಡಿ – ಬೆಳಗಾವಿ / ಶ್ಯಾಮರಾವ್ ರಾಜಾರಾಮ್ ರೇವಾಡೆ – ಚಿಕ್ಕೋಡಿ, ಬೆಳಗಾವಿ / ಈಶ್ವರ ಶಿವಾಲಿ – ಮದಿಹಾಳ, ಧಾರವಾಡ / ಗೀತಾ ಪೂಜಾರ್ – ಹಾನಗಲ್, ಹಾವೇರಿ / ಸುರೇಶ್ ಸವಣೂರ್ ಇಂಗ್ಲಿಗಿ – ಕುಂದಗೋಳ, ಧಾರವಾಡ |
| 5 | ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್ | ಸುರೇಶ್ ಗಾಮ್ರೆ – ಹುಮನಾಬಾದ್, ಬೀದರ್ / ಶ್ರೀನಿವಾಸ ಟಿ. – ಸೋಮನಹಳ್ಳಿ, ಮದ್ದೂರು, ಮಂಡ್ಯ / ಯಾಸ್ಮಿನ್ ತಾಜ್ – ಶಿಡ್ಲಘಟ್ಟ, ಚಿಕ್ಕಬಳ್ಳಾಪುರ / ಚಿಕ್ಕಸ್ವಾಮಿ – ಕೋಡಿಹಳ್ಳಿ, ಕನಕಪುರ, ರಾಮನಗರ |
| 6 | ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (KKRDB) | ವೆಂಕಟೇಶ್ ಹೊಸಮನಿ – ಸುರಪುರ, ಯಾದಗಿರಿ / ರಾಮಲಿಂಗಪ್ಪ – ಸೇಡಂ ತಾಲ್ಲೂಕು, ಕಲಬುರಗಿ / ಶ್ರೀನಿವಾಸ್ – ಸಿಂಧನೂರು, ರಾಯಚೂರು / ಶಮೀಮ್ ಜೋಹರಾ – ಹಳೇ ಮೆಸ್ ರಸ್ತೆ, ಬಳ್ಳಾರಿ |
| 7 | ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) | ಹುಂಡೇಕರ್ ಮೊಹಮ್ಮದ್ ಗೌಸ್ – ಬಳ್ಳಾರಿ / ಲಿಂಗರಾಜ್ ಕನ್ನಿ – ಕಲಬುರಗಿ / ಚಂದ್ರಕಾಂತ್ ಹಿಪ್ಪಳಗಾಂವ್ – ನವದಗೇರಿ, ಬೀದರ್ / ಐ.ಎನ್. ಸಂಗನಬಸಪ್ಪ – ಹೊಸಪೇಟೆ, ವಿಜಯನಗರ |
| 8 | ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ (KFCSC) | ಸೈಯದ್ ಅಬ್ದುಲ್ಲಾ – ಚಿತ್ರದುರ್ಗ / ಎಚ್. ಭರ್ಮಪ್ಪ – ಸಂಡೂರು, ಬಳ್ಳಾರಿ / ಆಶಾ (ಕೋಂ ರೆಹಮಾನ್) – ಯಶವಂತಪುರ, ಬೆಂಗಳೂರು / ಆನಂದ್ರು ರಾಮೇಗೌಡ – ಇಲವಾಲ, ಮೈಸೂರು / ಕೆ.ಟಿ. ನವೀನ್ ಚಂದ್ರ – ಮಲ್ಲೇಶ್ವರಂ, ಬೆಂಗಳೂರು |
| 9 | ಕರ್ನಾಟಕ ಗೃಹ ಮಂಡಳಿ (KHB) | ಶ್ರೀನಿವಾಸಲು – ವಿಜಯನಗರ, ಬೆಂಗಳೂರು / ಎನ್.ಕೆ. ಚಂದ್ರಶೇಖರ್ – ಆರ್‌ಎಂವಿ 2ನೇ ಹಂತ, ಬೆಂಗಳೂರು |
| 10 | ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) | ರಫೀಕ್ ಅಹ್ಮದ್ ಬಂಡೆ ನವಾಜ್ – ಕೊಲ್ಹಾರ, ವಿಜಯಪುರ / ಬ್ಯಾಟಪ್ಪ – ಬಿಡದಿ, ರಾಮನಗರ |
| 11 | ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (KREDL) | ಡಾ. ಕಿರಣ್ ದೇಶಮುಖ್ / ಪರಿಸರ ರಾಮಕೃಷ್ಣ – ಮಹಾಲಕ್ಷ್ಮಿ ಲೇಔಟ್, ಬೆಂಗಳೂರು |
| 12 | ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (KRDCL) | ಸೈಯದ್ ಎಸ್.ಎಚ್. – ಚಳ್ಳಕೆರೆ, ಚಿತ್ರದುರ್ಗ / ಕೆ.ಎಂ. ಶಾಂತಪ್ಪ – ಮುದಳಗಿರಿಯಪ್ಪನವರ ಪುತ್ರ / ಡಿ. ರಮೇಶ್ – ಮಾಯಪ್ಪನಹಳ್ಳಿ, ಮಂಡ್ಯ / ನಟೇಶ್ – ಕನಕಪುರ, ರಾಮನಗರ |
| 13 | ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (KRIDL) | ಶಂಕ್ರಪ್ಪ ನೆಗೈಗ – ಹುನಗುಂದ, ಬಾಗಲಕೋಟೆ / ದಾಸಪ್ಪ ಕರ್ಜಗಿ – ನಾಗೇಂದ್ರ ಮತ್ತಿ, ಹಾವೇರಿ / ಜಯರಾಮ ಎಂ.ಎನ್. – ಆರ್.ಟಿ. ನಗರ, ಬೆಂಗಳೂರು / ರವೀಂದ್ರ ಗೌಡ ಎಚ್.ಬಿ. (ಪಪ್ಪಿ) – ಸಾತನೂರು, ಕನಕಪುರ |
| 14 | ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ (KEONICS) | ಸಿದ್ಧಾರ್ಥ್ ಬಸರಗೀಡ – ಅಫಜಲಪುರ, ಕಲಬುರಗಿ / ಎಸ್. ಶರವಣ – ಆರ್.ಟಿ. ನಗರ, ಬೆಂಗಳೂರು / ಸಿದ್ದರಾಮೇಗೌಡ ಸಿ.ಎಂ. – ಜಯಪುರ ಹೋಬಳಿ, ಮೈಸೂರು |
| 15 | ಕೈಗಾರಿಕೆ & ಮೂಲಸೌಕರ್ಯ ಅಭಿವೃದ್ಧಿ ನಿಗಮ (KSIIDC) | ಮಲ್ಲೇಶ್ ಗೋಪಾಲ್ ಚೌಗುಲೆ – ಬೆಳಗಾವಿ / ಹಾಜಿ ರಿಯಾಜ್ ಅಹ್ಮದ್ ಜಂಡಿಸಾಬ್ ಅತ್ತಾರ್ – ಗದಗ / ಪ್ರಕಾಶ್ ಬಿ.ಪಿ. – ಉಳ್ಳಾಲ, ಬೆಂಗಳೂರು / ಎಲ್. ಜಯರಾಮಯ್ಯ (ಜಯಣ್ಣ) – ಕೈಲಾಂಚ, ರಾಮನಗರ |
| 16 | ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) | ಆರ್.ಎಂ. ಮಾಳವೇಗೌಡ – ಚನ್ನಪಟ್ಟಣ, ರಾಮನಗರ / ಎಚ್.ಜಿ. ಮೈನುದ್ದೀನ್ – ರಿಂಗ್ ರಸ್ತೆ, ದಾವಣಗೆರೆ / ಇಂಧನ್ ಆರ್. – ಹೆಜ್ಜಿಗೆ, ನಂಜನಗೂಡು, ಮೈಸೂರು / ಟಿ.ಎನ್. ನಾರಾಯಣ ಗೌಡ – ವಿದ್ಯಾರಣ್ಯಪುರ, ಬೆಂಗಳೂರು / ಗೋಪಿನಾಥ್ – ಯಲಹಂಕ, ಬೆಂಗಳೂರು |
| 17 | ನಗರ ಮೂಲಸೌಕರ್ಯ ಅಭಿವೃದ್ಧಿ & ಹಣಕಾಸು ನಿಗಮ (KUIDFC) | ನೀಲಪ್ಪ ಯಲ್ಲಪ್ಪ ಶಿಡಕ್ಕನವರ – ಸವದತ್ತಿ, ಬೆಳಗಾವಿ / ಬಂದೇನವಾಜ್ ಸೂಳಿಕೇರಿ – ಬಾದಾಮಿ, ಬಾಗಲಕೋಟೆ / ಎಚ್. ಹುಸೇನಪ್ಪ – ಕಂಟೋನ್ಮೆಂಟ್, ಬಳ್ಳಾರಿ / ಕಾರ್ತಿ ಬಸವರಾಜ್ ಪಾಟೀಲ್ – ಮರಕುಂಬಿ, ಸವದತ್ತಿ, ಬೆಳಗಾವಿ / ಅಕ್ಬರ್ ಪಾಷಾ ಎಂ.ಎ. |
| 18 | ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (KUWSDB) | ಟಿ.ಎಚ್. ಹಾಲೇಶಪ್ಪ – ಗೋಪಾಳ ಬಡಾವಣೆ, ಶಿವಮೊಗ್ಗ / ಕೆ.ಎ. ಇಸ್ಮಾಯಿಲ್ – ನಾಪೋಕ್ಲು, ಕೊಡಗು |
| 19 | ಕಲಬುರಗಿ ವಿದ್ಯುತ್ ಸರಬರಾಜು ಕಂಪನಿ (GESCOM) | ರಾಜಾಮೊಹಿದ್ದೀನ್ – ಶಹಾಪುರ, ಯಾದಗಿರಿ / ದಶರಥ ಬಾಬು – ಕಲಬುರಗಿ / ಚಂದ್ರಶೇಖರಪ್ಪ – ಆಶಾಪೂರ, ರಾಯಚೂರು / ಷಣ್ಮುಖ – ದೇವಸಮುದ್ರ, ಕಂಪ್ಲಿ, ಬಳ್ಳಾರಿ |
| 20 | ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ | ಅನಿಲ್ ಲಕ್ಷ್ಮಣ್ ನಾಯ್ಕರ್ – ದಾಂಡೇಲಿ, ಉತ್ತರ ಕನ್ನಡ / ಲೋಕೇಶ್ – ಇಂದವಾಲು, ಟಿ. ನರಸೀಪುರ, ಮೈಸೂರು / ಪಾಲಯ್ಯ ಟಿ.ಎಸ್. – ಮೊಳಕಾಲ್ಮುರು, ಚಿತ್ರದುರ್ಗ |
| 21 | ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (MESCOM) | ಮೊಹಮ್ಮದ್ ರಫೀಕ್ – ಭದ್ರಾವತಿ, ಶಿವಮೊಗ್ಗ / ಗುತ್ತಯಪ್ಪ – ಸೊರಬ, ಶಿವಮೊಗ್ಗ / ಕೆ.ಸಿ. ವೆಂಕಟೇಶ್ ಹೆಗಡೆ – ಶೃಂಗೇರಿ, ಚಿಕ್ಕಮಗಳೂರು / ಪ್ರಶಾಂತ್ ರೈ – ಉಳ್ಳಾಲ, ದಕ್ಷಿಣ ಕನ್ನಡ |
| 22 | ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) | ಭಲ್ಲೇಶ ಸಿದ್ದಪ್ಪ ಹರ್ಡಕರ್ – ರಾಯಬಾಗ, ಬೆಳಗಾವಿ / ಉಸ್ಮಾನ್ ಸಾಬ್ ಬಾಬರ್ಚಿ – ನವಲಗುಂದ, ಧಾರವಾಡ / ವೆಂಕಟ ರಮಣಮ್ಮ ಮಿತ್ಕುರಿ – ದಾಂಡೇಲಿ, ಉತ್ತರ ಕನ್ನಡ / ಬಸವರಾಜ್ ದೊಡ್ಡಬಸಪ್ಪ – ರಾಣೆಬೆನ್ನೂರು, ಹಾವೇರಿ |
| 23 | ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್ (PCKL) | ಸಿದ್ದಲಿಂಗಪ್ಪ ನಿಂಗಪ್ಪ ಸಿನಾರಕೊಪ್ಪ – ರಾಮದುರ್ಗ, ಬೆಳಗಾವಿ / ವಿನೋದ್ ಕುಮಾರ್ ಅಪ್ಪೆನಿರ್ಮಲಾ – ಗಾಂಧಿಗಂಜ್, ಬೀದರ್ |
| 24 | ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ | ಜಯಣ್ಣ – ವೀರಶೈವ ಸಂಘ / ಸಿದ್ರಾಯ ಈರಪ್ಪ ಯಾಲಡಗಿ – ಅಥಣಿ, ಬೆಳಗಾವಿ / ಬಸಪ್ಪ ಎ. ಕೋರೆ – ರಾಯಬಾಗ, ಬೆಳಗಾವಿ / ಸಂಗನಗೌಡ ಪಾಟೀಲ್ – ಕಿತ್ತೂರು, ಬೆಳಗಾವಿ / ರಾಜಶೇಖರ್ ಎಸ್.ಎಚ್. – ಬೇಲೂರು, ಹಾಸನ |
| 25 | ವೊಕ್ಕಲಿಗರ ಅಭಿವೃದ್ಧಿ ನಿಗಮ | ಎಸ್.ಎಲ್.ಎನ್. ಸ್ವಾಮಿ – ಕೊರಟಗೆರೆ, ತುಮಕೂರು / ಪ್ರತಾಪ್ ಡಿ. – ಗುಬ್ಬಿ ತಾಲ್ಲೂಕು, ತುಮಕೂರು / ಗೋವಿಂದರಾಜು ವೈ.ವಿ. – ಯಡಿಯೂರು, ಕುಣಿಗಲ್, ತುಮಕೂರು / ಅಶ್ವತ್ಥ – ಬನಶಂಕರಿ 2ನೇ ಹಂತ, ಬೆಂಗಳೂರು / ತಿಪ್ಪೇಸ್ವಾಮಿ – ಶಿರಾ ತಾಲ್ಲೂಕು, ತುಮಕೂರು |
| 26 | ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ, ಚಿತ್ರದುರ್ಗ | ಬಿ.ಆರ್. ರಾಮಲಿಂಗಪ್ಪ – ಹೊಸದುರ್ಗ, ಚಿತ್ರದುರ್ಗ / ಎಂ.ಡಿ. ಕೀರ್ತಿ ಕುಮಾರ್ – ಜಗಳೂರು, ದಾವಣಗೆರೆ / ಲಂಕಪ್ಪ ಸಿ.ಎಚ್. / ಡಿ.ಕೆ. ಶಿವಮೂರ್ತಿ |
| 27 | ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (CADA – ಭದ್ರಾ) | ಕೆ.ಎಚ್. ಷಣ್ಮುಖಪ್ಪ – ಹೊನ್ನಾಳಿ, ದಾವಣಗೆರೆ / ಗಣಪತಿ – ಸೊರಬ ತಾಲ್ಲೂಕು, ಶಿವಮೊಗ್ಗ / ರಾಜಪ್ಪ ಎಂ.ಜಿ. – ಕಡೂರು ತಾಲ್ಲೂಕು, ಚಿಕ್ಕಮಗಳೂರು |
| 28 | ಕಾವೇರಿ ಜಲಾನಯನ ಯೋಜನೆ ಕಾಡಾ (CADA), ಮೈಸೂರು | ಧನಂಜಯ ನಾಯಕ್ – ಮಾಗಡಿ, ರಾಮನಗರ / ಕೆ.ಎಸ್. ಪ್ರಕಾಶ್ – ಕುಂದೂರು, ಮಳವಳ್ಳಿ, ಮಂಡ್ಯ / ಶಿವಪ್ರಸಾದ್ ಎಚ್.ಟಿ. – ಮಡಿಕೇರಿ, ಕೊಡಗು |
| 29 | ನೀರಾವರಿ ಯೋಜನಾ ವಲಯ ಕಾಡಾ (CADA), ಕಲಬುರಗಿ | ಚಂದ್ರ ರಾಮಪ್ಪ – ಸುರಪುರ, ಯಾದಗಿರಿ / ಶರಣಗೌಡ – ಆಳಂದ ತಾಲ್ಲೂಕು, ಕಲಬುರಗಿ / ಬಾಬು ಈಸಪ್ಪ – ನವದಗೇರಿ, ಬೀದರ್ |
| 30 | ಕೃಷ್ಣಾ ಮೇಲ್ದಂಡೆ ಯೋಜನೆ ಕಾಡಾ (CADA) | ಮಯೂರಿ ಯಶವಂತ ಚವ್ಹಾಣ್ – ಮುಧೋಳ, ಬಾಗಲಕೋಟೆ / ಧರ್ಮರಾಜ ವಾಲಿಖಾರ್ – ಇಂಡಿ ತಾಲ್ಲೂಕು, ವಿಜಯಪುರ / ಮಹಾದೇವಿ ಸಜ್ಜನ್ – ಅಫಜಲಪುರ, ಕಲಬುರಗಿ / ಶಿವಮಂತಪ್ಪ ಸಾಹು – ಶಹಾಪುರ, ಯಾದಗಿರಿ |
| 31 | ಮಲಪ್ರಭಾ ಮತ್ತು ಘಟಪ್ರಭಾ ಕಾಡಾ (CADA) | ಅಡವೆಪ್ಪ – ಸವದತ್ತಿ, ಬೆಳಗಾವಿ / ಗಂಗಾಧರ ದೊಡ್ಡಮನಿ – ಹುನಗುಂದ, ಬಾಗಲಕೋಟೆ / ಮುದಿಯಪ್ಪ ಬಚೂರು – ಗಜೇಂದ್ರಗಡ, ಗದಗ / ಶಾಂತವ್ವ ಗುಜ್ಜಲ್ – ನವಲಗುಂದ, ಧಾರವಾಡ |
| 32 | ದೇವರಾಜ ಅರಸು ಟ್ರಕ್ ಟರ್ಮಿನಲ್ ಲಿಮಿಟೆಡ್ | ಪರಮೇಶ್ವರ ಕಾಳೆ – ಶಿವಳ್ಳಿ, ಧಾರವಾಡ / ನಾಗರಾಜ್ ಹಡ್ಲಿ – ವಿನಾಯಕ ನಗರ, ಬಾಗಲಕೋಟೆ |
| 33 | ಜಂಗಲ್ ಲಾಡ್ಜಸ್ & ರೆಸಾರ್ಟ್ಸ್ | ಅಬ್ದುಲ್ ಹಮೀದ್ – ಮುಲ್ಕಿ, ಕಾಪು, ಉಡುಪಿ / ವಸಂತ ರೆಡ್ಡಿ – ಜೆ.ಪಿ. ನಗರ, ಬೆಂಗಳೂರು / ಕೃಷ್ಣ – ಉದ್ಬೂರು, ಮೈಸೂರು / ಪದ್ಮನಾಭ ಜೈನ್ / ಮುನಿಹುಚ್ಚೇಗೌಡ – ಕನಕಪುರ, ರಾಮನಗರ |
| 34 | ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ | ತಯಪ್ಪ – ಮಾನ್ವಿ, ರಾಯಚೂರು / ದುರ್ಗೇಶ್ ಗೊಣೆಮ್ಮನವರ – ಬ್ಯಾಡಗಿ, ಹಾವೇರಿ / ಸಿದ್ದೇಶ್ – ನೇತಾಜಿ ನಗರ, ಬಳ್ಳಾರಿ / ಅಣ್ಣಪ್ಪ ಎನ್. – ಚಳ್ಳಕೆರೆ, ಚಿತ್ರದುರ್ಗ |
| 35 | ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ | ಉಮಾ ಎಲ್ಲಪ್ಪ ವಡ್ಡರ – ಹುನಗುಂದ, ಬಾಗಲಕೋಟೆ / ಶರವಣನ್ ಎಲ್. – ಹಿರಿಯೂರು, ಚಿತ್ರದುರ್ಗ / ವಿನಾಯಕ ಬಿ.ಎನ್. – ನಿಟ್ಟುವಳ್ಳಿ, ದಾವಣಗೆರೆ / ಶ್ರೀಧರ್ ಸಿ.ವಿ. – ಅವಲಹಳ್ಳಿ, ಬೆಂಗಳೂರು / ಕೆ. ಮಲ್ಲೇಶಯ್ಯ – ಶಾಂತಿನಗರ, ಹಾಸನ |
| 36 | ಕರ್ನಾಟಕ ಜೀವ ವೈವಿಧ್ಯ ಮಂಡಳಿ | ರವೀಂದ್ರ ಶಂಕರ್ ಮಿರ್ಜಿ – ಚಿಕ್ಕೋಡಿ, ಬೆಳಗಾವಿ / ರಾಮಪ್ಪ ಸತ್ಯಪ್ಪ ಗೊಳ್ಳಿ – ಹುಕ್ಕೇರಿ, ಬೆಳಗಾವಿ / ಕೆ. ಶುಭಚಂದ್ರ ಶೆಟ್ಟಿ – ಬಂಟ್ವಾಳ, ದಕ್ಷಿಣ ಕನ್ನಡ / ಜಿ. ಶಿವಮೂರ್ತಿ – ರಾಯಚೂರು |
| 37 | ಕರಾವಳಿ ಅಭಿವೃದ್ಧಿ ಪ್ರಾಧಿಕಾರ | ಪ್ರಸನ್ನ ಶ್ರೀಕಾಂತ್ ಶೆಟ್ಟಿ – ಶಿರಸಿ, ಉತ್ತರ ಕನ್ನಡ / ಚಿದಾನಂದ ಫಕೀರ ನಾಯಕ – ಶಿರಸಿ, ಉತ್ತರ ಕನ್ನಡ / ಡಾ. ರಾಜಾರಾಮ್ – ವಿಟ್ಲ, ದಕ್ಷಿಣ ಕನ್ನಡ / ಸುಧಾಕರ್ ಶೆಟ್ಟಿ ಮೈರ್ಮಾಡಿ – ಬ್ರಹ್ಮಾವರ, ಉಡುಪಿ / ನಾಸಿರ್ ವಲಿ ಖಾನ್ – ಸಿದ್ದಾಪುರ, ಉತ್ತರ ಕನ್ನಡ |
| 38 | ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ | ಶೋಭಾ ಕತ್ತಿಮನಿ – ತಾಳಿಕೋಟೆ, ವಿಜಯಪುರ / ರಾಕೇಶ್ ಡಿ. – ಹುಲಿಕುಂಟೆ, ಶಿರಾ, ತುಮಕೂರು / ರವಿ – ಪಾವಗಡ, ತುಮಕೂರು / ಕೆ. ಮಹಾದೇವ್ – ಕುಮಾರಸ್ವಾಮಿ ಲೇಔಟ್, ಬೆಂಗಳೂರು |
| 39 | ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ | ಮಂಜುನಾಥ್ ಕಡೆಮನಿ – ಕುಕ್ಕನೂರು, ಕೊಪ್ಪಳ / ಎಸ್.ಬಿ. ವಿಶ್ವನಾಥ್ – ಶಿವನಗರ, ಬೆಂಗಳೂರು / ಡಾ. ಸಂಜಯ್ ಕುಮಾರ್ ಡಾಂಗೆ – ಹಾವೇರಿ / ಎಚ್.ವಿ. ವೆಂಕಟೇಶ್ – ಜಿಗಣಿ, ಆನೇಕಲ್, ಬೆಂಗಳೂರು |
| 40 | ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ | ಉಮೇಶ್ ಅಡವೆಪ್ಪ ಮಲ್ಲಣ್ಣನವರ – ಬಬಲೇಶ್ವರ, ವಿಜಯಪುರ / ಲಕ್ಷ್ಮೀ ನಾರಾಯಣ್ – ಗುಬ್ಬಿ, ತುಮಕೂರು / ಪಿ.ಟಿ. ಸೆಬಾಸ್ಟಿಯನ್ – ಕಳಂಜ, ಬೆಳ್ತಂಗಡಿ, ದಕ್ಷಿಣ ಕನ್ನಡ |
| 41 | ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ | ಜಿ. ಮಾರಣ್ಣ – ಚಳ್ಳಕೆರೆ, ಚಿತ್ರದುರ್ಗ / ಸುಶೀಲ್ ಕುಮಾರ್ ಬಾಲಬಂಟ ಪತ್ತಾರ್ – ಅಥಣಿ, ಬೆಳಗಾವಿ / ರಂಗಯ್ಯ – ಸಾತನೂರು ಹೋಬಳಿ, ಕನಕಪುರ / ಬಸವರಾಜಪ್ಪ – ಹೊಳಲ್ಕೆರೆ, ಚಿತ್ರದುರ್ಗ |
| 42 | ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ | ಮಲ್ಲಿಕಾರ್ಜುನ್ – ತೆಕ್ಕಲಕೋಟೆ, ಬಳ್ಳಾರಿ / ಜನಕುಂಟೆ ಸಣ್ಣಬಸವರಾಜು – ಗಾಂಧಿನಗರ, ಬಳ್ಳಾರಿ / ಕೆ. ಹನುಮಂತಯ್ಯ – ನಾಗಮಂಗಲ, ಮಂಡ್ಯ / ಎಸ್.ಎ. ಪ್ರಸಾದ್ – ಕೆ.ಆರ್. ಪುರಂ, ಬೆಂಗಳೂರು / ಕೆ.ಎಲ್. ಸುರೇಶ್ – ಚನ್ನರಾಯಪಟ್ಟಣ, ಹಾಸನ |
| 43 | ಕರ್ನಾಟಕ ಕೈಮಗ್ಗ ಅಭಿವೃದ್ಧಿ ಮಂಡಳಿ, ಹುಬ್ಬಳ್ಳಿ | ಅನಿಲ್ ವಿಠ್ಠಲ್ ಪಾಟೀಲ್ – ಚಿಕ್ಕೋಡಿ, ಬೆಳಗಾವಿ / ಫಹೀಮ್ ಇಕ್ಬಾಲ್ ಅಹ್ಮದ್ – ಬೆಳಗಾವಿ ನಗರ / ರೇಣುಕುಮಾರ್ – ದೊಡ್ಡಸಿದ್ದವ್ವನಹಳ್ಳಿ, ಚಿತ್ರದುರ್ಗ / ಎನ್. ವೇಣು – ಗೌರಿಬಿದನೂರು, ಚಿಕ್ಕಬಳ್ಳಾಪುರ / ಶಿವಶಂಕರ್ – ರಾಮನಗರ ಪಟ್ಟಣ |
| 44 | ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ | ಅಮರನಾಥ್ ರೆಡ್ಡಿ – ಬಾಗೇಪಲ್ಲಿ, ಚಿಕ್ಕಬಳ್ಳಾಪುರ / ಕುಪೇಂದ್ರ ಎಂ.ಪಿ. – ಚಿಕ್ಕಬಳ್ಳಾಪುರ / ಚಿನ್ನಪ್ಪ ಎಸ್.ಎನ್. – ಚಿಂತಾಮಣಿ, ಚಿಕ್ಕಬಳ್ಳಾಪುರ / ಎಸ್.ವೈ. ಗೌಡ್ – ಆಡಿಟರ್, ಕೆಪಿಸಿಸಿ |
| 45 | ಕರ್ನಾಟಕ ಸಾಗರ ಮಂಡಳಿ (Maritime Board) | ಮದನ್ ಕುಮಾರ್ – ಅಂಬಾಗಿಲು, ಉಡುಪಿ / ಶಂಕರ್ ಎ. ಕುಂದರ್ – ಬ್ರಹ್ಮಾವರ, ಉಡುಪಿ / ಎಂ.ಎ. ಹಸನಬ್ಬ – ಮಂಗಳೂರು, ದಕ್ಷಿಣ ಕನ್ನಡ |
| 46 | ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ | ಸೌಂದರ್ಯ – ಬ್ಯಾಡರಹಳ್ಳಿ, ಚಿಕ್ಕಮಗಳೂರು / ವೆಂಕಟೇಶ್ ಹೆಗಡೆ – ಬಾಪೂಜಿ ನಗರ, ಬಳ್ಳಾರಿ / ಪದ್ಮ ಸಿ.ಜಿ. – ಜೆ.ಜೆ.ಆರ್. ನಗರ, ಬೆಂಗಳೂರು / ಎಂ. ಸುಧಾ – ಟಿ. ನರಸೀಪುರ, ಮೈಸೂರು |
| 47 | ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ | ಡಿ.ಎಸ್. ಉಮೇಶ್ – ದಾವಣಗೆರೆ / ಶಿವಕುಮಾರ್ ಬೆಳಕೇರಿ – ಹುಮನಾಬಾದ್, ಬೀದರ್ / ಗಣಪತಿ ಎಸ್. ಮಿನಾಜಗಿ – ಕಣದಾಳ, ಕಲಬುರಗಿ / ಸಿ.ಎಲ್. ರವಿಕುಮಾರ್ – ಚಿಕ್ಕನಾಯಕನಹಳ್ಳಿ, ತುಮಕೂರು / ಮಹಾದೇವು – ರಾಯನಕೆರೆ, ಮೈಸೂರು |
| 48 | ರೇಷ್ಮೆ ಕೈಗಾರಿಕೆಗಳ ನಿಗಮ (KSIC) | ಲೋಕೇಶ್ ಅಲಗೌಡ ಪಾಟೀಲ್ – ಅಥಣಿ, ಬೆಳಗಾವಿ / ರಾಮಚಂದ್ರಯ್ಯ ಟಿ. – ಕೂಟಗಲ್ ಹೋಬಳಿ, ರಾಮನಗರ / ಲೀಲಾಧರ್ ಠಾಕೂರ್ – ಚಿತ್ರದುರ್ಗ ನಗರ / ಜಿ. ವೆಂಕಟಾಚಲಪತಿ – ರಾಜಾಜಿನಗರ, ಬೆಂಗಳೂರು |
| 49 | ಕೌಶಲ್ಯಾಭಿವೃದ್ಧಿ ನಿಗಮ | ಶಹನಾಜ್ ಗುಲಾಬ್ ಗಡೇಕಾಯಿ – ಹೆಬ್ಬಾಳ, ಬೆಳಗಾವಿ / ಗಜಾನನ ನಾಯಕ – ಹೊನ್ನಾವರ, ಉತ್ತರ ಕನ್ನಡ / ಎಂ.ಆರ್. ನಾರಾಯಣ ಸ್ವಾಮಿ – ತ್ಯಾಗರಾಜನಗರ, ಬೆಂಗಳೂರು |
| 50 | ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ (KSSIDC) | ವಿಠಲಪ್ಪ ಮಲ್ಲಪ್ಪ – ನಾಗಠಾಣ, ವಿಜಯಪುರ / ಕಾಮಣ್ಣ ಸಿ. ಉಕ್ಕಲಿ – ಇಂಡಿ, ವಿಜಯಪುರ / ಜಯಪ್ರಕಾಶ್ ಬಿ.ಎಸ್. – ತುರುವೇಕೆರೆ, ತುಮಕೂರು / ಚಂದ್ರಶೇಖರ್ – ಲಿಂಗಸೂಗೂರು, ರಾಯಚೂರು / ಎಚ್. ಶೇಖರ್ ಮಡಿವಾಳ – ಕಾರ್ಕಳ, ಉಡುಪಿ |
| 51 | ಕರ್ನಾಟಕ ಸೋಪ್ಸ್ & ಡಿಟರ್ಜೆಂಟ್ಸ್ ಲಿಮಿಟೆಡ್ (KSDL) | ಪರಶುರಾಮ ಕಾಂಬ್ಳೆ – ಸಿಂದಗಿ, ವಿಜಯಪುರ / ಅನಿಲ್ ಕುಮಾರ್ ಬೆಲ್ದಾರ್ – ಭೀಮ್ ನಗರ, ಬೀದರ್ / ಪಿ. ರಮೇಶ್ – ಚನ್ನಪಟ್ಟಣ, ರಾಮನಗರ / ವಿಶ್ವನಾಥ್ (ವಿಶು) – ಮಲ್ಲೇಶ್ವರಂ, ಬೆಂಗಳೂರು / ಪಿ.ಟಿ. ಚಿಕ್ಕಣ್ಣ – ಚಿಕ್ಕನಾಯಕನಹಳ್ಳಿ, ತುಮಕೂರು/ ಷಡಕ್ಷರದೇವ ಬಿ. – ಮಾಗಡಿ ರಸ್ತೆ, ರಾಮನಗರ |
| 52 | ಕೃಷಿ ಉತ್ಪನ್ನ ಸಂಸ್ಕರಣೆ & ರಫ್ತು ನಿಗಮ (KAPPEC) | ತಿಮ್ಮಪ್ಪ ನಾಯಕ – ಯಾದಗಿರಿ / ಕವಿತಾ ಚಂದ್ರಶೇಖರ್ – ರಾಜೀವ್ ಗಾಂಧಿ ಬಡಾವಣೆ, ದಾವಣಗೆರೆ / ಎಚ್.ಎಸ್. ನರೇಂದ್ರ – ಬಾಗೇಪಲ್ಲಿ, ಚಿಕ್ಕಬಳ್ಳಾಪುರ / ರಾಜಶೇಖರ್ – ಉದಾರಹಳ್ಳಿ, ಕನಕಪುರ, ರಾಮನಗರ |
| 53 | ಜೈವಿಕ ಇಂಧನ ಅಭಿವೃದ್ಧಿ ಮಂಡಳಿ | ಜಲಾಲುದ್ದೀನ್ ಸಾಬ್ ಜದ್ಬಿ – ರಟ್ಟಿಹಳ್ಳಿ, ಹಾವೇರಿ / ನೀಲಕಂಠಪ್ಪ ಕುರುಗುಂದ – ರಾಣೆಬೆನ್ನೂರು, ಹಾವೇರಿ / ಆರ್. ಶಿವಶಂಕರ್ – ಮುಳಬಾಗಿಲು, ಕೋಲಾರ / ರಾಜೇಶ್ವರಿ – ನೆಲಮಂಗಲ, ಬೆಂಗಳೂರು ಗ್ರಾಮಾಂತರ |
| 54 | ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ | ನಾರಾಯಣ ಕೃಷ್ಣ ಭಟ್ – ಯಲ್ಲಾಪುರ, ಉತ್ತರ ಕನ್ನಡ / ಸುಬ್ಬರಾಮಯ್ಯ – ವಿ. ನಾಗೇನಹಳ್ಳಿ, ಬೆಂಗಳೂರು / ಕೆ.ಎಸ್. ಶ್ರೀವಲ್ಲಭ – ಮಲ್ಲೇಶ್ವರಂ, ಬೆಂಗಳೂರು |
| 55 | ಕಾಯರ್ ಅಭಿವೃದ್ಧಿ ನಿಗಮ (Coir Board) | ಚನ್ನಪ್ಪ ಜಗಲಿ – ಲಕ್ಷ್ಮೇಶ್ವರ, ಗದಗ / ಆನಂದ್ ಅಕ್ಕೂರು – ಸವಣೂರು, ಹಾವೇರಿ / ಅಶ್ವತ್ಥ ರೆಡ್ಡಿ ಹೊಸಕೋಟೆ – ಶ್ರೀನಿವಾಸಪುರ, ಕೋಲಾರ / ಲಿಖಿತ್ ಎ. – ಜಿಗಣಿ, ಆನೇಕಲ್, ಬೆಂಗಳೂರು |
| 56 | ಕರ್ನಾಟಕ ರಾಜ್ಯ ಮಹಿಳಾ ಆಯೋಗ | ಅನ್ನಪೂರ್ಣ – ತುಮಕೂರು ಜಿಲ್ಲೆ / ಟಿ. ಪದ್ಮ – ಬಳ್ಳಾರಿ ನಗರ / ಲಕ್ಷ್ಮಿ – ಸುಂಕದಕಟ್ಟೆ, ಬೆಂಗಳೂರು / ರೇವತಿ – ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ / ಶುಭ ವೇಣುಗೋಪಾಲ್ – ತುಮಕೂರು |
| 57 | ಅರಣ್ಯ ಕೈಗಾರಿಕಾ ನಿಗಮ (KSFIC) | ನಟರಾಜ್ ಬಾರಗೂರು – ಶಿರಾ ತಾಲ್ಲೂಕು, ತುಮಕೂರು / ಯಡತೊರೆ ನಿಮ್ರಾಜ್ – ಕೊಪ್ಪಲು, ಮೈಸೂರು / ಎಂ.ಬಿ. ಅಬೀದಾಲಿ – ಹರಿಹರ, ದಾವಣಗೆರೆ / ಲಕ್ಷ್ಮೀನಾರಾಯಣ ಎನ್.ಎಸ್. – ಗಂಗಾನಗರ, ಬೆಂಗಳೂರು / ಎನ್. ಶಾಂತಕುಮಾರಿ – ಬನ್ನೇರುಘಟ್ಟ, ಬೆಂಗಳೂರು |
| 58 | ಕರಕುಶಲ ಅಭಿವೃದ್ಧಿ ನಿಗಮ | ತೋತಪ್ಪ ಕಮನೂರು / ಇ.ಟಿ. ವಿಜಯ – ಕಂಟ್ರೋಲ್ ರೂಂ / ವಿದ್ಯಾದರ ಬಾಳಾಸಾಹೇಬ್ ಕಾಗೆ – ಪಟ್ಟಣಕುಡಿ, ಚಿಕ್ಕೋಡಿ, ಬೆಳಗಾವಿ / ಮಹೇಶ್ ಬಿ.ಎಸ್. – ಬೆಳ್ಳಾವಿ, ತುಮಕೂರು |
| 59 | ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ | ಶಿವಕುಮಾರಸ್ವಾಮಿ – ಚಳ್ಳಕೆರೆ, ಚಿತ್ರದುರ್ಗ / ವರುಣ್ ಬೆನ್ನೆಹಳ್ಳಿ – ಕೆ.ಟಿ.ಜೆ. ನಗರ, ದಾವಣಗೆರೆ / ಜಯದೇವ್ ಪ್ರಕಾಶ್ – ಪಿಳ್ಳಣ್ಣ ಗಾರ್ಡನ್, ಬೆಂಗಳೂರು / ರವಿಕುಮಾರ್ – ಕೋಡಿಹಳ್ಳಿ, ಕನಕಪುರ, ರಾಮನಗರ |
| 60 | ಬೇಳೆಕಾಳುಗಳ ಅಭಿವೃದ್ಧಿ ಮಂಡಳಿ | ಎಂ.ಡಿ. ರವಿಕುಮಾರ್ – ತಿಪಟೂರು, ತುಮಕೂರು / ಶ್ರೀ ರಾಜೇಶ್ ವೈ.ಕೆ. – ಕುಣಿಗಲ್, ತುಮಕೂರು / ಎನ್. ರಾಜಶೇಖರ್ – ಸುಧಾಮನಗರ, ಬೆಂಗಳೂರು / ಚಂದ್ರ ಸುಂದರ್ ರಾಜ್ – ಜಯನಗರ, ಬೆಂಗಳೂರು / ಆರ್. ಶಂಭುಲಿಂಗ – ಚಾಮುಂಡಿ ಬೆಟ್ಟ, ಮೈಸೂರು |
| 61 | ಸಾಂಬಾರ ಪದಾರ್ಥಗಳ ಅಭಿವೃದ್ಧಿ ನಿಗಮ, ಹುಬ್ಬಳ್ಳಿ | ಶಿವಶಂಕರ್ – ಜೇವರ್ಗಿ, ಕಲಬುರಗಿ / ಬಿ. ಗುರುಸ್ವಾಮಿ – ಸಂಡೂರು, ಬಳ್ಳಾರಿ / ಎ. ರಾಮಕೃಷ್ಣ – ಮದ್ದೂರು, ಮಂಡ್ಯ / ಶಿವಣ್ಣ – ಜಯಪುರ, ಮೈಸೂರು |
| 62 | ರಾಜ್ಯ ಮದ್ಯಪಾನ ಸಂಯಮ ಮಂಡಳಿ | ಕುಬೇರ ನಾಯಕ್ – ಹೊನ್ನಾಳಿ, ದಾವಣಗೆರೆ / ಸತೀಶ್ – ಮೂಡಿಗೆರೆ, ಚಿಕ್ಕಮಗಳೂರು / ರುಬೀನಾ ಮೋಸೆಸ್ – ಚಿಕ್ಕಮಗಳೂರು ನಗರ / ಜೆ. ನಾಗೇಂದ್ರ ಕುಮಾರ್ – ಬಜಾಲ್, ಮಂಗಳೂರು / ವೈ. ರವಿಕುಮಾರ್ – ಶ್ರೀರಾಮಪುರ, ಬೆಂಗಳೂರು |
| 63 | ಜವಳಿ ಮೂಲಸೌಕರ್ಯ ಅಭಿವೃದ್ಧಿ ಮಂಡಳಿ, ಬೆಳಗಾವಿ | ಗಣೇಶ್ ಟಿ. ತಗಡಗುಂಟಿ – ರಾಜಾನಗರ, ಹುಬ್ಬಳ್ಳಿ / ಮಾರುತಿ ಯಲ್ಲಪ್ಪ ಬಂಗಾಡೆ – ಕಲ್ಕೇರಿ, ಧಾರವಾಡ / ಮಲ್ಲಿಕಾರ್ಜುನಯ್ಯ – ಮಧುಗಿರಿ, ತುಮಕೂರು / ಗುಡಿಯಪ್ಪ ಕೆ. – ಶಿಡ್ಲಘಟ್ಟ, ಚಿಕ್ಕಬಳ್ಳಾಪುರ |
| 64 | ತೊಗರಿ ಅಭಿವೃದ್ಧಿ ಮಂಡಳಿ, ಕಲಬುರಗಿ | ಮೊಹಮ್ಮದ್ ವಾಹಿದ್ ಅಲಿ – ನೂರ್ ಬಾಗ್, ಕಲಬುರಗಿ / ಶ್ರೀ ನಿರುಪಾದಿ – ಸಿಂಧನೂರು, ರಾಯಚೂರು / ಓಬಳಪ್ಪ ಕುಲಕರ್ಣಿ – ಯಲಬುರ್ಗಾ, ಕೊಪ್ಪಳ / ಸಿ. ಮಲ್ಲಿಕಾರ್ಜುನ್ – ಮೋಕಾ, ಬಳ್ಳಾರಿ / ಜಯಪ್ರಕಾಶ್ ಸರತಿ – ಆಂಜನೇಯ ಬಡಾವಣೆ, ದಾವಣಗೆರೆ |
| 65 | ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ | ನಿಂಗಪ್ಪ ಎಸ್. – ಸಾಗರ, ಶಿವಮೊಗ್ಗ / ಸದಾಶಿವ ಪಿ.ಆರ್. – ಎನ್.ಆರ್. ಪುರ, ಚಿಕ್ಕಮಗಳೂರು / ಶ್ರೀ ಹರ್ಫಿ ಉಲ್ಲಾ – ಶಿವಮೊಗ್ಗ ನಗರ / ಕೇಸ್ತೂರು ಮಂಜುನಾಥ್ – ತೀರ್ಥಹಳ್ಳಿ, ಶಿವಮೊಗ್ಗ |
| 66 | ತಾಂಡಾ / ಬಂಜಾರ ಅಭಿವೃದ್ಧಿ ನಿಗಮ | ವಿಜಯಕುಮಾರ್ ರಾಥೋಡ್ – ರಾಮದುರ್ಗ, ಬೆಳಗಾವಿ / ಬಸವಂತ ನಾಯಕ್ – ಹಾನಗಲ್, ಹಾವೇರಿ / ಗೀತಾ – ಮಾಳವಗೊಪ್ಪ, ಶಿವಮೊಗ್ಗ / ಶಾಂತ ಮಲ್ಲೇಶ್ ನಾಯಕ್ – ದಾವಣಗೆರೆ / ನೀಲಕಂಠ ರಾಥೋಡ್ – ಬಸವಕಲ್ಯಾಣ, ಬೀದರ್ |
| 67 | ಕರ್ನಾಟಕ ಮೃಗಾಲಯ ಪ್ರಾಧಿಕಾರ (Zoo Authority) | ಕೆ. ನರಸಿಂಲು ಸವಾರಿ – ಚಿಂಚೋಳಿ, ಕಲಬುರಗಿ / ಜಿ.ಡಿ. ಪ್ರಭುದೇವ – ಅರಸೀಕೆರೆ, ಹಾಸನ / ಸಿದ್ದಪ್ಪ – ಮದ್ದೂರು, ಮಂಡ್ಯ |
| 68 | ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ, ಶಿವಮೊಗ್ಗ | ಮಾರುತಿ ಸುಕ್ರ ಗೊಂಡ – ಭಟ್ಕಳ, ಉತ್ತರ ಕನ್ನಡ / ಮಂಜುನಾಥ್ ಕೆ. ಕದ್ರೇಶಪ್ಪ – ಭದ್ರಾವತಿ, ಶಿವಮೊಗ್ಗ / ಟಿ.ಎಸ್. ಪ್ರಕಾಶ್ – ತರೀಕೆರೆ, ಚಿಕ್ಕಮಗಳೂರು / ಕೆ.ಎಂ. ಲೋಕೇಶ್ – ಸೋಮವಾರಪೇಟೆ, ಕೊಡಗು |
| 69 | ಮರಾಠ ಅಭಿವೃದ್ಧಿ ನಿಗಮ | ರಾಜು ಮಾರುತಿ ಕಾಡುಲ್ಕರ್ – ಕಾಮತ್ ಗಲ್ಲಿ, ಬೆಳಗಾವಿ / ಶಿವಪೂಜಿ ವೀರಯ್ಯ – ಕಲಘಟಗಿ, ಧಾರವಾಡ / ಧನಾಜಿ ಆನಂದ್ ಚವಾಣ್ – ನಿಪ್ಪಾಣಿ, ಬೆಳಗಾವಿ / ಸುಭಾಷ್ ಬಾಬು ಕಾಸರಕರ್ – ಹುಕ್ಕೇರಿ, ಬೆಳಗಾವಿ |
| 70 | ಮೈಸೂರು ಮಿನರಲ್ಸ್ ಲಿಮಿಟೆಡ್ (MSML) | ಶ್ರೀ ಹನುಮಂತಪ್ಪ – ಮಸ್ಕಿ, ರಾಯಚೂರು / ಗಂಗಾಧರ ಸ್ವಾಮಿ – ಕನಕಗಿರಿ, ಕೊಪ್ಪಳ / ಗಾಯತ್ರಿ ಪತ್ತಾರ್ – ಕಂಟ್ರೋಲ್ ರೂಂ / ಎಚ್. ಬಸಪ್ಪ – ಕನಕಪುರ, ರಾಮನಗರ |
| 71 | ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ | ಈರಮ್ಮ – ಮಾನ್ವಿ, ರಾಯಚೂರು / ಹೊಸೂರಪ್ಪ ಬದಮಣ್ಣನವರ – ಹರಪನಹಳ್ಳಿ, ವಿಜಯನಗರ / ಶಿವರಾಜು – ಮಳವಳ್ಳಿ, ಮಂಡ್ಯ |
| 72 | ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರ | ನಾಗರಾಜು – ಕೆಜಿಎಫ್, ಕೋಲಾರ / ಕೆ.ವಿ. ನಾಗರಾಜ್ – ಬಂಗಾರಪೇಟೆ, ಕೋಲಾರ / ರವೀಂದ್ರ ಬಾಬು ಕೆ.ಆರ್. – ಕೆ.ಆರ್. ಪೇಟೆ, ಮಂಡ್ಯ / ಬಿ.ಎಲ್. ಧರ್ಮೇಗೌಡ – ಬೇಲೂರು, ಹಾಸನ / ಎನ್. ನಂಜೇಗೌಡ – ಕೊಳ್ಳೇಗಾಲ, ಚಾಮರಾಜನಗರ |
| 73 | ಸವಿತಾ ಸಮಾಜ ಅಭಿವೃದ್ಧಿ ನಿಗಮ | ಟಿ.ಜಿ. ದುರ್ಗಾಪ್ರಸಾದ್ – ಬೇತಮಂಗಲ, ಕೆಜಿಎಫ್, ಕೋಲಾರ / ಕೃಷ್ಣಪ್ಪ ಪಿ. – ವರ್ತೂರು, ಬೆಂಗಳೂರು / ಅಣ್ಣಪ್ಪ ಚಿನ್ನಕಾರ – ಯಾದಗಿರಿ |
| 74 | ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ಧಿ ನಿಗಮ | ಡಾ. ಹರ್ಷಿತಾ ಗಾಂಧಿ – ಮಲ್ಲೇಶ್ವರಂ, ಬೆಂಗಳೂರು / ಬಿ.ಎಚ್. ಮಂಜುನಾಥ್ – ಲಗ್ಗೆರೆ, ಬೆಂಗಳೂರು / ಟಿ.ಪಿ. ಮಂಜುಳಾ – ಹೊಸಕೆರೆಹಳ್ಳಿ, ಬೆಂಗಳೂರು |
| 75 | ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ | ಜೆ. ಅಂಜನ್ ಕುಮಾರ್ – ಅರಜಣವಾಡ, ರಾಯಚೂರು / ವಿ. ಮುನಿವೆಂಕಟಪ್ಪ – ಬೆಳಗಾನಹಳ್ಳಿ / ವೆಂಕಟೇಶ್ ರಾಗಾ ಲಪರ್ವಿ – ಸಿಂಧನೂರು, ರಾಯಚೂರು / ಕೆ. ಮಹಾದೇವು – ಟಿ. ನರಸೀಪುರ, ಮೈಸೂರು / ಶಿವರಾಜು – ಕನಕಪುರ, ರಾಮನಗರ/ ಸುಜಾತ ಬಿ.ಎಂ. – ಹೊಸಕೋಟೆ, ಬೆಂಗಳೂರು ಗ್ರಾಮಾಂತರ |
| 76 | ತುಂಗಭದ್ರಾ ಕಾಡಾ (CADA), ಮುನಿರಾಬಾದ್ | ಶ್ರೀನಿವಾಸ್ ಜಿ. – ಆಸ್ಕಿಹಾಳ, ರಾಯಚೂರು / ಬಸವರಾಜ್ ದೇವರಮನೆ – ಹೊಸಪೇಟೆ, ವಿಜಯನಗರ / ಪಿ. ಪ್ರಭುಲಿಂಗ – ಕುಡುತಿನಿ, ಸಂಡೂರು, ಬಳ್ಳಾರಿ |
| 77 | ಬನವಾಸಿ ಅಭಿವೃದ್ಧಿ ಪ್ರಾಧಿಕಾರ | ಸಮೀರ್ ನೀಲಕಂಠ ನಾಯಕ್ – ಶೇಜ್ವಾಡ, ಕಾರವಾರ / ಶ್ರೀ ಸಿದ್ದನಗೌಡರ್ – ಶಿರಸಿ, ಉತ್ತರ ಕನ್ನಡ |
| 78 | ಬಸವಕಲ್ಯಾಣ ಅಭಿವೃದ್ಧಿ ಮಂಡಳಿ | ಬಸವರಾಜ್ ಬಂಡೆಪ್ಪ ಬುಯ್ಯ – ಮಾರ್ಖಲ್, ಬೀದರ್ / ಗಿರೀಶ್ ಎಚ್.ಪಿ. – ವಿನೋಬನಗರ, ಶಿವಮೊಗ್ಗ / ಕೇಶಪ್ಪ ಬಿರಾದಾರ್ – ತಡೋಳಾ, ಬಸವಕಲ್ಯಾಣ, ಬೀದರ್ |
| 79 | ಕೇಂದ್ರ ಪರಿಹಾರ ಸಮಿತಿ (Central Relief Committee) | ಕೆ. ಸ್ಟ್ಯಾನ್ಲಿ ಕನಿಕರಾಜ್ – ಬಂಗಾರಪೇಟೆ, ಕೋಲಾರ / ಅಭಿಷೇಕ್ ರಾಜೇಂದ್ರ – ಹೆಬ್ಬಾಳ, ಬೆಂಗಳೂರು / ಎಚ್.ಪಿ. ಶ್ರೀನಿವಾಸ – ಅರಕಲಗೂಡು, ಹಾಸನ / ಅಮರನಾಥ್ |
| 80 | ಗಾಂಧಿ ಸ್ಮಾರಕ ನಿಧಿ | ಮಹಾದೇವ ನಾಯ್ಕ – ಕೆ.ಆರ್. ನಗರ, ಮೈಸೂರು / ರಜ್ಜಬ್ ಅಲಿ – ಮುದಗಲ್, ಲಿಂಗಸೂಗೂರು, ರಾಯಚೂರು / ಶ್ರೀ ಸೋಮಶೇಖರ್ – ಕುಷ್ಟಗಿ, ಕೊಪ್ಪಳ / ಶ್ರೀ ರಾಜು ಬಿ. ಕಲಾಲ – ನರಗುಂದ, ಗದಗ |
| 81 | ಜವಾಹರ ಬಾಲಭವನ ಸೊಸೈಟಿ, ಬೆಂಗಳೂರು | ಜಿ. ರಾಜೇಂದ್ರ – ಭಾರತಿ ನಗರ, ಬೆಂಗಳೂರು / ಸಿ.ಆರ್. ರಮೇಶ್ – ಪಾಂಡವಪುರ, ಮಂಡ್ಯ / ಮಧುಸೂದನ್ – ಕುವೆಂಪು ನಗರ, ಶಿವಮೊಗ್ಗ / ರಕ್ಷಿತಾ ಈಟಿ – ವಿದ್ಯಾಗಿರಿ, ಬಾಗಲಕೋಟೆ |
| 82 | ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ, ಬಾಗಲಕೋಟೆ | ಮೃತ್ಯುಂಜಯ ಗುಡಿಗೇರ್ – ರಾಣೆಬೆನ್ನೂರು, ಹಾವೇರಿ |
| 83 | ಕರ್ನಾಟಕ ಬಾಲವಿಕಾಸ ಅಕಾಡೆಮಿ | ಸಾಂಬಪ್ಪ – ಅತ್ತಿಬೆಲೆ, ಆನೇಕಲ್, ಬೆಂಗಳೂರು / ಶ್ರೀಜಿತ್ – ಎನ್.ಆರ್. ಪುರ, ಚಿಕ್ಕಮಗಳೂರು |
| 84 | ಕರ್ನಾಟಕ ಚಲನಚಿತ್ರ ಅಕಾಡೆಮಿ, ಬೆಂಗಳೂರು | ರವಿ ರಾಮಣ್ಣ ಗಸ್ತಿ – ಹಾರೋಗೇರಿ, ಬೆಳಗಾವಿ / ಹರಿಣಿ ಗೌಡ – ಕ್ವೀನ್ಸ್ ರಸ್ತೆ, ಬೆಂಗಳೂರು / ವರ್ಧಮಾನ್ ನ್ಯಾಯಮಗೌಡ – ಜಮಖಂಡಿ, ಬಾಗಲಕೋಟೆ / ರುದ್ರಗೌಡ ಪಾಟೀಲ್ – ಮುಂಡರಗಿ, ಗದಗ |
| 85 | ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ, ಮೈಸೂರು | ದೇವರಾಜು ಕೆ.ಐ. – ಕಲ್ಕುಣಿ, ಮಳವಳ್ಳಿ, ಮಂಡ್ಯ / ಶ್ರೀ ಸಿದ್ದೇಗೌಡ – ಪಣಕನಹಳ್ಳಿ, ಮಂಡ್ಯ / ರಹಮತ್ ಜಾನ್ – ಪಿರಿಯಾಪಟ್ಟಣ, ಮೈಸೂರು |
| 86 | ಕರ್ನಾಟಕ ಕೃಷಿ ಮಾರಾಟ ಮಂಡಳಿ (Marketing Board) | ವೆಂಕಟೇಶ್ – ಹೊಸಹಳ್ಳಿ, ವಿಜಯನಗರ, ಬೆಂಗಳೂರು / ಶ್ರೀಪ್ರಸಾದ್ ಪಾಣಾಜೆ – ಪುತ್ತೂರು, ದಕ್ಷಿಣ ಕನ್ನಡ / ಎಂ. ರಾಜಹಂಸ – ಕೆ.ಆರ್. ಪುರಂ, ಬೆಂಗಳೂರು |
| 87 | ಮಾರ್ಕೆಟಿಂಗ್ ಕನ್ಸಲ್ಟೆನ್ಸಿ & ಏಜೆನ್ಸೀಸ್ ಲಿಮಿಟೆಡ್ | ಜಿ. ಪ್ರಕಾಶ್ – ಬಿನ್ನಿಪೇಟೆ, ಬೆಂಗಳೂರು / ಕಿರಣ್ ಕುಮಾರ್ – ಕಂಟ್ರೋಲ್ ರೂಂ / ಕಲ್ಯಾಣ್ ರಾವ್ – ಅಂಬಲಗಿ, ಕಲಬುರಗಿ ಗ್ರಾಮೀಣ |
| 88 | ರೇಷ್ಮೆ ಮಾರಾಟ ಮಹಾಮಂಡಳ (KSSRDI) | ಅಬ್ದುಲ್ ಗಫೂರ್ ಮದನಶಾಹ್ ಮಕಾಂದಾರ್ – ಮುದ್ದೇಬಿಹಾಳ, ವಿಜಯಪುರ / ಗಣೇಶ್ – ಸಿರುಗುಪ್ಪ, ಬಳ್ಳಾರಿ / ಪುಟ್ಟಸಿದ್ದೇಗೌಡ ಎಸ್. – ರಾಮನಗರ / ಶ್ರೀನಿವಾಸ್ – ಅರಸೀಕೆರೆ, ಹಾಸನ / ಶಶಿಕಲಾ – ಬಾರೆಬೈಲ್, ಮಂಗಳೂರು |
| 89 | ಹಾಪ್‌ಕಾಮ್ಸ್ (HOPCOMS) | ಲಕ್ಷ್ಮಣ – ಟಿ. ನರಸೀಪುರ, ಮೈಸೂರು / ಡಿ.ಎನ್. ನಾಗಭೂಷಣ ರೆಡ್ಡಿ – ಶ್ರೀನಿವಾಸಪುರ, ಕೋಲಾರ / ಬಸವರಾಜ್ ದುಂಡಪ್ಪ ರಾಯರ್ – ರಬಕವಿ-ಬನಹಟ್ಟಿ, ಬಾಗಲಕೋಟೆ / ಇಬ್ರಾಹಿಂ ನವಾಜ್ – ಬಂಟ್ವಾಳ, ದಕ್ಷಿಣ ಕನ್ನಡ |
| 90 | ಕುಕ್ಕುಟ ಮಹಾಮಂಡಳ (Poultry Federation) | ಅಮರನಾಗೇಶ್ ರಾವ್ – ಚಿಂತಾಮಣಿ, ಚಿಕ್ಕಬಳ್ಳಾಪುರ / ವಿ. ತ್ರಿಭುವನ್ – ಮತ್ತಿಕೆರೆ, ಬೆಂಗಳೂರು / ಅಬ್ದುಲ್ ರಹಿಮಾನ್ ಪಡುಪು – ಬೆಳ್ತಂಗಡಿ, ದಕ್ಷಿಣ ಕನ್ನಡ |
| 91 | ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ | ಮಂಜುಳಾ ಹುಲಣ್ಣನವರ್ – ಗಜೇಂದ್ರಗಡ, ಗದಗ / ಸುಬ್ಬಣ್ಣ ಕೃಷ್ಣ ಭಾಗವತ್ – ಶಿರಸಿ, ಉತ್ತರ ಕನ್ನಡ / ಮಾದಹಪ್ಪ – ಸರಗೂರು, ಶಿವಮೊಗ್ಗ / ರಶೀದ್ ಹುಸೇನ್ – ಚಿಕ್ಕೋಡಿ, ಬೆಳಗಾವಿ / ವಿಶ್ವಾಸದಾಸ್ – ಲೇಡಿಹಿಲ್, ಮಂಗಳೂರು |
| 92 | ನಿಂಬೆ ಅಭಿವೃದ್ಧಿ ಮಂಡಳಿ | ಹನುಮಂತ ಖಖಂಡಕಿ – ಬೀಳಗಿ, ಬಾಗಲಕೋಟೆ / ಜ್ಯೋತಿಷ್ – ಇಂದಿರಾನಗರ, ಬೆಂಗಳೂರು / ಮಟಿಲ್ಡಾ ಡಿಸೋಜಾ – ಆರ್‌ಎಂವಿ, ಬೆಂಗಳೂರು / ಮಂಜುನಾಥ್ ಕೆ. – ವಿದ್ಯಾಗಿರಿ, ಬಾಗಲಕೋಟೆ / ಎಸ್.ಎಂ. ಮುನಿಸ್ವಾಮಿ ಗೌಡ – ಮುಳಬಾಗಿಲು, ಕೋಲಾರ |
| 93 | ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ | ಕೆ. ಮೂಸಾ – ಕೌಲ್ ಬಜಾರ್, ಬಳ್ಳಾರಿ / ದಾಸಯ್ಯ – ಯಳಂದೂರು, ಚಾಮರಾಜನಗರ / ನಾಗರತ್ನ – ಚಾಮರಾಜನಗರ / ಬಿ. ಹನುಮಂತಪ್ಪ – ಹೂವಿನಹಡಗಲಿ, ವಿಜಯನಗರ / ಸರ್ವೋತ್ತಮ ಗೌಡ – ಕಡಬ, ದಕ್ಷಿಣ ಕನ್ನಡ |
| 94 | ಮಾರ್ಕೆಟಿಂಗ್ ಕಮ್ಯುನಿಕೇಷನ್ & ಅಡ್ವರ್ಟೈಸಿಂಗ್ ಲಿ. | ಕೆ. ಮಹೇಶ್ – ಮೈಸೂರು ನಗರ / ಅಗಸ್ಟಿನ್ ಮಗಿಮೈದಾಸ್ – ಎಚ್‌ಬಿಆರ್ ಲೇಔಟ್, ಬೆಂಗಳೂರು |
| 95 | ಬೀಜ ಮತ್ತು ಸಾವಯವ ಪ್ರಮಾಣೀಕರಣ ಸಂಸ್ಥೆ | ಸಂಗಪ್ಪ ಎಸ್. ಹುಬ್ಬೇರ್ (ನಿವೃತ್ತ ಡಿವೈಎಸ್ಪಿ) – ಮುದ್ದೇಬಿಹಾಳ, ವಿಜಯಪುರ / ಮಾತೆನಾ – ಹಾನಗಲ್, ಹಾವೇರಿ / ರೋಶ್ನಿ ಒಲಿವರ್ – ಬ್ರಹ್ಮಾವರ, ಉಡುಪಿ / ಪ್ರವೀಣ್ ಕುಮಾರ್ ಕೆ.ಎನ್. – ಕೋಲಾರ / ಡಾ. ಸೌಮ್ಯ ಬಿ. – ಕುಣಿಗಲ್ ರಸ್ತೆ, ತುಮಕೂರು |
| 96 | ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ | ಎಂ. ಲತಾ ಸಿದ್ದಶೆಟ್ಟಿ – ನಂಜನಗೂಡು, ಮೈಸೂರು / ಸಚಿನ್ ಅರ್ಜುನ್ ನಾಯ್ಕವಾಡಿ – ರಾಯಬಾಗ, ಬೆಳಗಾವಿ / ನಾಗರಾಜು – ಬಿಳಿಗೆರೆ, ನಂಜನಗೂಡು, ಮೈಸೂರು |
| 97 | ಕವಿಕಾ (KAVIKA), ಬೆಂಗಳೂರು | ಲಕ್ಷ್ಮಮ್ಮ – ಬಂಗಾರಪೇಟೆ, ಕೋಲಾರ / ರಾಜಪ್ಪ – ಒಕ್ಕಲೇರಿ, ಕೋಲಾರ / ಪುಷ್ಪಾ ಮಂಜುನಾಥ್ – ಕೋರಮಂಗಲ, ಬೆಂಗಳೂರು / ಜಗದೀಶ್ ಆರ್. – ಮೈಸೂರು / ಫಹೀಮ್ ಪಾಟೀಲ್ – ಹುಮನಾಬಾದ್, ಬೀದರ್ |
| 98 | ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ | ಡಿ.ವಿ. ರಾಮಚಂದ್ರ ಗೌಡ – ತಾವರೆಕೆರೆ, ಬೆಂಗಳೂರು / ಶಿವಕುಮಾರ್ – ಶಾಂತಿನಗರ, ಬೆಂಗಳೂರು / ಕಾಂತರಾಜು – ಗಂಗೊಂಡನಹಳ್ಳಿ, ಬೆಂಗಳೂರು |
| 99 | ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ, ಬೈಲಹೊಂಗಲ | ರಾವ್ಸಾಹೇಬ್ ರಾಜಾಗೌಡ ಪಾಟೀಲ್ – ಬೆಳಗಾವಿ ನಗರ / ಗಂಗಾಧರ ದುಂಡಪ್ಪ ಬಡಕುಂದ್ರಿ – ಘಟಪ್ರಭಾ, ಬೆಳಗಾವಿ / ಪುನೀತ್ ಅರಳಿ – ವಿದ್ಯಾಗಿರಿ, ಬಾಗಲಕೋಟೆ |
| 100 | ಕೂಡಲ ಸಂಗಮ ಅಭಿವೃದ್ಧಿ ಮಂಡಳಿ, ಬಾಗಲಕೋಟೆ | ಮಲ್ಲಿಕಾರ್ಜುನ ಜ್ಯೋತಿಗೌಡ ಪಾಟೀಲ್ – ಚಿಕ್ಕೋಡಿ, ಬೆಳಗಾವಿ / ಕೆಂಪಲಿಂಗಣ್ಣನವರ ಎಂ.ಎಲ್. – ಬಾಗಲಕೋಟೆ / ಬಿ.ಪಿ. ನಾಗರಾಜು ಮೂರ್ತಿ – ಚಾಮರಾಜನಗರ / ಬಸವರಾಜ ಹೊಸಮನಿ – ಹಾನಗಲ್, ಹಾವೇರಿ |
| 101 | ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ | ವಿ. ಯೋಗೇಶ್ವರಿ ವಿಜಯ್ – ಗುಡಿಬಂಡೆ, ಚಿಕ್ಕಬಳ್ಳಾಪುರ / ಶಾಂತಕುಮಾರ್ – ತುಮಕೂರು ನಗರ |
| 102 | ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ (MEI) | ಎಸ್.ಜಿ. ರಾಮಮೂರ್ತಿ – ಮಾಲೂರು, ಕೋಲಾರ / ದೇವೇಂದ್ರಪ್ಪ – ಹೂವಿನಹಡಗಲಿ, ವಿಜಯನಗರ / ರಂಗರಾಜು – ಕೆ.ಆರ್. ಪೇಟೆ, ಮಂಡ್ಯ / ಸುಲೇಮಾನ್ ಎಚ್. ನಶಿಪುಡಿ – ನವಲಗುಂದ, ಧಾರವಾಡ |
| 103 | ಮೈಸೂರು ಪೇಂಟ್ಸ್ & ವಾರ್ನಿಷ್ ಲಿಮಿಟೆಡ್ | ವೇಣುಗೋಪಾಲ್ – ಗೌರಿಬಿದನೂರು, ಚಿಕ್ಕಬಳ್ಳಾಪುರ / ಸೋಮಶೇಖರ ಎನ್. – ಕೋಲಾರ / ಸೆಲ್ವಶ್ರೀ – ಬೆಂಗಳೂರು / ಸುಲೋಚನಾ ಸುರೇಶ್ – ಕುಮಾರಸ್ವಾಮಿ ಲೇಔಟ್, ಬೆಂಗಳೂರು / ಅರ್ಜುನ್ – ನೆಲಮಂಗಲ, ಬೆಂಗಳೂರು ಗ್ರಾಮಾಂತರ |
| 104 | ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ (MSIL) | ಟಿ.ವೈ. ಯೂನಸ್ ಸಲೀಂ – ಮಲ್ಲೇಶ್ವರಂ, ಬೆಂಗಳೂರು / ಎಂ. ಲಖಣ್ಣ – ಗೋವಿಂದರಾಜನಗರ, ಬೆಂಗಳೂರು / ಜಗದೀಶ್ ಟಿ.ಎಸ್. – ತ್ಯಾಮಗೊಂಡ್ಲು, ಬೆಂಗಳೂರು ಗ್ರಾಮಾಂತರ / ಎಚ್.ಟಿ. ತೀರ್ಥಕುಮಾರಿ – ಬೇಲೂರು, ಹಾಸನ / ಕುಡ್ಲು ರಾಮಕೃಷ್ಣ |
| 105 | ಮೈಸೂರು ಲ್ಯಾಂಪ್ಸ್ ವರ್ಕ್ಸ್ ಲಿಮಿಟೆಡ್ | ಕೆ.ಎಚ್. ಲವ – ಮಂಡ್ಯ / ಮೀರಾ ಸಾಬ್ ಖಾದಿರ್‌ಸಾಬ್ ಅನ್ಸಾರಿ – ಗೋಕಾಕ್, ಬೆಳಗಾವಿ / ಅಮರ್ಜೀತ್ ಜಾಧವ್ – ಬೀದರ್ ನಗರ / ಬಿ.ಎನ್. ರಾಮಚಂದ್ರ – ಸಕಲೇಶಪುರ, ಹಾಸನ / ಸಂಗೀತಾ ನಿಂಗಪ್ಪ – ವಿಜಯಪುರ ನಗರ |
| 106 | ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರ | ತೇಜಸ್ವಿರಾಜ್ ಜಿ. – ಬೆಂದೂರು, ಮಂಗಳೂರು |
| 107 | ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ | ಶಾಂಭವಿ ಎಚ್. – ಚಿಕ್ಕಬಳ್ಳಿ, ಮಂಡ್ಯ / ಬಿ. ತೋಟೇಶ್ – ಕೊಳ್ಳೇಗಾಲ, ಚಾಮರಾಜನಗರ / ನಟರಾಜು – ಚಾಮರಾಜನಗರ / ಕೆ. ಈಶ್ವರ್ – ಹನೂರು, ಚಾಮರಾಜನಗರ |
| 108 | ಶ್ರೀ ಕಂಠೀರವ ಸ್ಟುಡಿಯೋಸ್ ಲಿಮಿಟೆಡ್, ಬೆಂಗಳೂರು | ಶ್ರೀಕಾಂತ್ ನಾಯಕ – ನಂಜನಗೂಡು, ಮೈಸೂರು / ನಾಗರಾಜ್ ಎ. – ಚಳ್ಳಕೆರೆ, ಚಿತ್ರದುರ್ಗ / ಭುಜಂಗ ಗುರಿಕಾರ – ಉಡುಪಿ ಜಿಲ್ಲೆ / ಐ.ಎಲ್. ಚಿನ್ನಪ್ಪ – ಮಡಿಕೇರಿ, ಕೊಡಗು |
| 109 | ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ | ಜಿ.ಎಸ್. ಅಂಜನಾ ಶ್ರೀಕಾಂತ್ – ಮಂಡ್ಯ ನಗರ / ನರಸಿಂಹರಾಜು – ಕೆ.ಆರ್. ನಗರ, ಮೈಸೂರು / ಎಂ.ಎನ್. ಮಹಾದೇವ್ – ಎನ್.ಆರ್. ಮೊಹಲ್ಲಾ, ಮೈಸೂರು / ಎಂ.ಡಿ. ಬಸವರಾಜು – ಟಿ. ನರಸೀಪುರ, ಮೈಸೂರು |
| 110 | ಶ್ರೀ ರೇಣುಕಾ ಎಲ್ಲಮ್ಮ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ | ಜ್ಯೋತಿ ಕುಮಾರ್ ಸಿದ್ದನಗೌಡ ಪಾಟೀಲ್ – ಕಾಗವಾಡ, ಬೆಳಗಾವಿ / ಮಹಾದೇವ್ ಕೋಳಿ – ಖಾನಾಪುರ, ಬೆಳಗಾವಿ |
| 111 | ರಾಜ್ಯ ಸುಣ್ಣ ಮಂಡಳಿ (State Lime Board) | ಎಂ.ಪಿ. ಮುನಿರಾಜು – ಹಲಸೂರು, ಬೆಂಗಳೂರು / ಮಹೇಶ್ ಕುದಾರ್ – ಚಾಮರಾಜನಗರ / ಜಾವೇದ್ ಉಲ್ ಹಕ್ – ಅರಬ್ ಮೊಹಲ್ಲಾ, ರಾಯಚೂರು / ಬಿ.ಕೆ. ನಂಜೇಗೌಡ – ತುರುವೇಕೆರೆ, ತುಮಕೂರು |
| 112 | ಗೊಲ್ಲ ನಿಗಮ | ಕೃಷ್ಣಮೂರ್ತಿ ಕೆ.ಆರ್. – ಕನಕಪುರ, ರಾಮನಗರ |
| 113 | ಕುಂಬಾರ ನಿಗಮ | ಶಿವಕುಮಾರ್ ಎಸ್.ಡಿ. – ಕನಕಪುರ, ರಾಮನಗರ |




