ಹನೋಯಿ, ಜು.11: ವಿಯೆಟ್ನಾಂನ ಫು ಕ್ವೊಕ್ ದ್ವೀಪದ ಸಮೀಪ ಶನಿವಾರ ಭಾರತೀಯ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ವೇಗದ ದೋಣಿ (ಸ್ಪೀಡ್‌ಬೋಟ್) ಪಲ್ಟಿಯಾಗಿದ್ದು, ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ. ರಕ್ಷಿಸಲ್ಪಟ್ಟ...
ವಾಷಿಂಗ್ಟನ್, ಜು.11: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶನಿವಾರ ಇರಾನ್‌ಗೆ ಮತ್ತೊಮ್ಮೆ ಕಠಿಣ ಎಚ್ಚರಿಕೆ ನೀಡಿದ್ದು, ತಮ್ಮ ಹತ್ಯೆಗೆ ಯತ್ನಿಸಿದರೆ ಸಾವಿರಾರು ಕ್ಷಿಪಣಿಗಳ ಮೂಲಕ ಭಾರೀ ಪ್ರತೀಕಾರ ತೀರಿಸಲಾಗುವುದು ಎಂದು ಹೇಳಿದ್ದಾರೆ.
ತಮ್ಮ...
ಕೈರೋ: 2026ರ ಫಿಫಾ ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ 3-2 ಅಂತರದ ನಾಟಕೀಯ ಸೋಲಿನ ಬಳಿಕ ಈಜಿಪ್ಟ್ ಫುಟ್‌ಬಾಲ್ ಫೆಡರೇಷನ್ (EFF) ಫಿಫಾಗೆ ಅಧಿಕೃತ ದೂರು ಸಲ್ಲಿಸಿದ್ದು, ಪಂದ್ಯವನ್ನು ನಿರ್ವಹಿಸಿದ ರೆಫರಿ...
ವಾಷಿಂಗ್ಟನ್: ಭಾರತ ಮೂಲದ ಸಂಘಟಿತ ಅಪರಾಧ ಜಾಲಗಳು ಉತ್ತರ ಅಮೆರಿಕಾದಲ್ಲಿರುವ ಭಾರತೀಯ ವಲಸಿಗರನ್ನು ಗುರಿಯಾಗಿಸಿಕೊಂಡು ಕೊಲೆ, ಸುಲಿಗೆ ಹಾಗೂ ಬೆದರಿಕೆ ಕೃತ್ಯಗಳನ್ನು ಎಸಗಿದ್ದು, ಪ್ರಚಾರ ಪಡೆದ ಹಿಂಸಾತ್ಮಕ ದಾಳಿಗಳ ಮೂಲಕ ಭಯದ ವಾತಾವರಣ...
ಅಮೆರಿಕ: ಫಿಫಾ ವಿಶ್ವಕಪ್‌ನಲ್ಲಿ ಆತಿಥೇಯ ರಾಷ್ಟ್ರ ಅಮೆರಿಕವನ್ನು ಸೋಲಿಸಿ ಪ್ರೀ-ಕ್ವಾರ್ಟರ್‌ಫೈನಲ್‌ನಲ್ಲಿ ಹೊರಹಾಕಿದ ಬಳಿಕ, ಬೆಲ್ಜಿಯಂ ತಂಡವು ಅಮೆರಿಕದ ಆಟಗಾರ ಫೋಲರಿನ್ ಬಲೋಗುನ್ ಕೆಂಪು ಕಾರ್ಡ್ ವಿವಾದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯಭರಿತ ಪ್ರತಿಕ್ರಿಯೆ ನೀಡಿದೆ.
ಅಮೆರಿಕ...